Astrology + Vastu + Numerology + Healing — ನಾಲ್ಕು ವಿದ್ಯೆಗಳ ಶಕ್ತಿಯನ್ನು ಒಂದೇ 4-in-1 Aura Scanning System ನಲ್ಲಿ ಕಲಿಯಿರಿ!

Learn the Secret System to Scan Energy, Heal Chakras, and Solve Life Problems from the Root. Discover What’s Really Blocking Your Health, Wealth & Happiness — And How To Fix It.

Workshop Details

ನಿಮ್ಮ ಮಾರ್ಗtiದರ್ಶಕ – Unna

"ಅನೇಕ ವರ್ಷಗಳಿಂದ ನಾನು ಜನರನ್ನು ನೋಡಿದಾಗ, ಒಂದೇ ರೀತಿಯ ಸಮಸ್ಯೆಗಳು ಮತ್ತೆ ಮತ್ತೆ ಕಾಣಿಸುತ್ತಿದ್ದವು…"

💭 ಹಣ ಕೈಯಲ್ಲಿ ಉಳಿಯುತ್ತಿರಲಿಲ್ಲ – ಎಷ್ಟೇ ಶ್ರಮಿಸಿದರೂ… 💭 ಸಂಬಂಧಗಳು ಮುರಿಯುತ್ತಿತ್ತು – ಕಾರಣವಿಲ್ಲದೆ… 💭 ಆರೋಗ್ಯ ಸಮಸ್ಯೆಗಳು ಹೋಗುತ್ತಿರಲಿಲ್ಲ – ಪುನಃ ಪುನಃ ಬರುತ್ತಿತ್ತು!

ಜನರು ಎಲ್ಲವನ್ನೂ ಪ್ರಯತ್ನಿಸಿದರು – ಜ್ಯೋತಿಷ್ಯ ಪರಿಹಾರಗಳು, ಹೀಲಿಂಗ್ ಸೆಷನ್‌ಗಳು, ವಾಸ್ತು ಸಲಹೆಗಳು – ಆದರೆ ದೀರ್ಘಕಾಲಿಕ ಪರಿಹಾರ ದೊರೆಯಲಿಲ್ಲ. 👉 ಏಕೆ? ಏಕೆಂದರೆ ಅವು surface-level ಪರಿಹಾರಗಳು ಮಾತ್ರ.

ನಿಜವಾದ ಸಮಸ್ಯೆ? Aura ಮತ್ತು Chakras‌ನಲ್ಲಿ ಹುದುಗಿರುವ energy imbalance! ?

💥 Imagine – ನೀವು ಆ ಅಡಗಿರುವ blocks ಅನ್ನು ನಿಮ್ಮ ಕಣ್ಣಿನಿಂದಲೇ ನೋಡಬಹುದು, detect ಮಾಡಿ ತಕ್ಷಣ clear ಮಾಡಬಹುದು! ಅದಕ್ಕಾಗಿಯೇ ಈ Aura Scanning Workshop – ಬೋರು theory ಅಲ್ಲ, pure hands-on practical ಅನುಭವ.

What You’ll Get Insided the Webinar ?

ಇದು ಒಂದು Energy X-Ray ತರಹ – ಅದೃಶ್ಯ ಸಮಸ್ಯೆಗಳುಗಳನ್ನು ನೋಡಬಹುದು!

The Bold Promise

ಇದು random spiritual talk ಅಲ್ಲ. This is a Transformation Lab!

ನೀವು ಕಲಿಯುವದು:

ಯಾವುದೇ ವ್ಯಕ್ತಿ, ಸ್ಥಳ ಅಥವಾ object ಅನ್ನು ಕೆಲವೇ ನಿಮಿಷಗಳಲ್ಲಿ scan ಮಾಡುವುದು

ನಿಖರವಾದ energy blocks ಗುರುತಿಸುವುದು

Remedies ಅನ್ವಯಿಸಿ ತಕ್ಷಣ ಫಲಿತಾಂಶ ನೋಡುವುದು

ಈ session ಮುಗಿದಾಗ – ನೀವು energy ಬಗ್ಗೆ “ಮಾತ್ರ ತಿಳಿದುಕೊಳ್ಳುವುದಲ್ಲ”… ಅದನ್ನು ಉಪಯೋಗಿಸಿ ಜೀವನವನ್ನು ಬದಲಾಯಿಸುತ್ತೀರಿ!

Imagine Life After Workshop…

Why This Workshop is Different

ಇತರ workshops = ಮಾತ್ರ theory ಇಲ್ಲಿ = Pure Practical Learning!

Clients ಗೆ ಆತ್ಮವಿಶ್ವಾಸದೊಂದಿಗೆ ಸರಿಯಾದ ಮಾರ್ಗದರ್ಶನ ಕೊಡಬಹುದುನೀವು ಕಲಿಯುವುದು:

 ✔ Aura, Chakra & Space blocks scan ಮತ್ತು decode ಮಾಡುವುದು

✔ 7 Chakras balance ಮಾಡಿ clarity, success & health ಪಡೆಯುವುದು

 ✔ Geopathic stress & ವಾಸ್ತು ದೋಷಗಳನ್ನು ನಿವಾರಣೆ ಮಾಡುವುದು

 ✔ Compatibility ಪರೀಕ್ಷೆ – ಸಂಬಂಧಗಳು, gemstones, partners

✔ DIY Remedies, Rituals & Energy correction techniques

The Pain You May Relate To

Exclusive Bonusesd Worth ₹4,999

DIY Pendulum Creation Guide

Live Aura Scan for Selected Participants

Remedies Checklist PDF

FAQs

 ಹೌದು! Beginners & Healers ಇಬ್ಬರಿಗೂ ಇದು ಸೂಕ್ತ – step by step explain ಮಾಡಲಾಗುತ್ತದೆ.

 Reiki/Tarot ಮಾರ್ಗದರ್ಶನ ಕೊಡುತ್ತವೆ, Aura Scanning ನಿಖರವಾದ block ಅನ್ನು ತೋರಿಸುತ್ತದೆ – ಅಳತೆಯೊಂದಿಗೆ.

 ಹೌದು! Real-time scanning, live demos, hands-on exercises.

 Stress, health issues, money blocks, toxic relationships, business confusion, vastu ದೋಷಗಳು – ಎಲ್ಲವನ್ನು clear ಮಾಡಬಹುದು.

ಖಂಡಿತ! Healing ಫಲಿತಾಂಶಗಳನ್ನು ಸುಧಾರಿಸಬಹುದು ಅಥವಾ ಹೊಸ paid consultations ಆರಂಭಿಸಬಹುದು.